Copy page URL Share on Twitter Share on WhatsApp Share on Facebook
Get it on Google Play
Meaning of word ರಜತ from ಕನ್ನಡ dictionary with examples, synonyms and antonyms.

ರಜತ   ನಾಮಪದ

Meaning : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

Example : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

Synonyms : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ಸಿಲವಾರ, ಸಿಲ್ವಾರ


Translation in other languages :

ರಜತ   ಗುಣವಾಚಕ

Meaning : ಪ್ರಕಾಶಮಾನವಾದ ಬಿಳುಪು

Example : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.

Synonyms : ಧವಳ, ಬಿಳಿ, ಶುಕ್ಲ, ಶುಭ್ರ, ಶ್ವೇತ


Translation in other languages :