Meaning : ಅಸ್ತಿತ್ವಕ್ಕೆ ತರುವುದು
Example :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
Synonyms : ತಯಾರಿಸುವುದು, ನಿರ್ಮಿಸುವುದು, ಮಾಡುವುದು
Translation in other languages :
अस्तित्व में लाना।
कुम्हार घड़े बनाता है।Meaning : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
Example :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
Synonyms : ಕೆತ್ತುವುದು, ನಿರ್ಮಿಸುವುದು
Translation in other languages :