Copy page URL Share on Twitter Share on WhatsApp Share on Facebook
Get it on Google Play
Meaning of word ರಚಿಸು from ಕನ್ನಡ dictionary with examples, synonyms and antonyms.

ರಚಿಸು   ಕ್ರಿಯಾಪದ

Meaning : ನಿರ್ಮಾಣಮಾಡುವ ಕ್ರಿಯೆ

Example : ದೇವರು ನಮ್ಮನ್ನು ಸೃಷ್ಟಿಸುತ್ತಾನೆ

Synonyms : ಉತ್ಪತ್ತಿಮಾಡು, ನಿರ್ಮಿಸು, ಸೃಷ್ಟಿಸು, ಹುಟ್ಟಿಸು


Translation in other languages :

रच या बनाकर तैयार करना।

मैंने आज एक नई कविता की सृष्टि की।
रचना करना, सिरजना, सृजन करना, सृष्टि करना

Bring into existence.

The company was created 25 years ago.
He created a new movement in painting.
create

Meaning : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

Example : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

Synonyms : ಬರೆ


Translation in other languages :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

Meaning : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

Example : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

Synonyms : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ಮಾಡು


Translation in other languages :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

Meaning : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ

Example : ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.

Synonyms : ರೂಪಿಸು


Translation in other languages :

षड्यंत्र आदि की रूपरेखा तैयार करना।

दुर्योधन ने पांडवों के खिलाफ साजिश रची।
षडयंत्र रचना, षडयन्त्र रचना, षड्यंत्र रचना, षड्यन्त्र रचना, साज़िश रचना, साजिश रचना

Plan secretly, usually something illegal.

They plotted the overthrow of the government.
plot