Meaning : ಯಾವುದರಲ್ಲಿ ರಕ್ತವಿಲ್ಲವೋ
Example :
ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.
Synonyms : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ
Translation in other languages :
Destitute of blood or apparently so.
The bloodless carcass of my Hector sold.