Meaning : ರಕ್ತವನ್ನು ನೀಡುವ ಕ್ರಿಯೆ
Example :
ಶ್ಯಾಮನು ಆಸ್ಪತ್ರೆಗೆ ಹೋಗಿ ರಕ್ತ ದಾನವನ್ನು ಮಾಡಿದನು.
Synonyms : ರಕ್ತ ಕೊಡುಗೆ, ರಕ್ತ ತರ್ಪಣ, ರಕ್ತ ದಾನ, ರಕ್ತಕೊಡುಗೆ, ರಕ್ತತಪರ್ಣ
Translation in other languages :
Act of giving in common with others for a common purpose especially to a charity.
contribution, donation