Copy page URL Share on Twitter Share on WhatsApp Share on Facebook
Get it on Google Play
Meaning of word ರಕ್ತದ ಬ್ಯಾಂಕು from ಕನ್ನಡ dictionary with examples, synonyms and antonyms.

Meaning : ಆಶಕ್ತರಿಗೆ, ರೋಗಿಗಳಿಗೆ ಕೊಡಲು ರಕ್ತವನ್ನು ಶೇಖರಿಸಿಟ್ಟಿರುವ ಜಾಗ

Example : ಅವನು ರಕ್ತವನ್ನು ತೆಗೆದುಕೊಂಡು ಬರಲು ರಕ್ತಾಗಾರಕ್ಕೆ ಹೋಗಿದ್ದಾನೆ.

Synonyms : ರಕ್ತ(ಶೇಕರಣಾ)ಕೇಂದ್ರ, ರಕ್ತಾಗಾರ