Meaning : ಬಣ್ಣ ಬರಿಸಿಕೊಡುವಂತಹ ಪದಾರ್ಥ
Example :
ಈ ಸೀರೆಗೆ ಕೆಂಪು ಬಣ್ಣ ಹಾಕಿದ್ದಾರೆ.
Synonyms : ಬಣ್ಣ
Translation in other languages :
Any material used for its color.
She used a different color for the trim.Meaning : ತಲೆಗೆ ಬಣ್ಣ ಹಾಕುವ ಪದಾರ್ಥ
Example :
ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.
Translation in other languages :
Meaning : ಯಾವುದೇ ವಸ್ತುವಿನ ಗುಣ ಮಹತ್ವವನ್ನು ಕಣ್ಣಿನಿಂದ ನೋಡಿದಾಗ ಮಾತ್ರ ತಿಳಿಯುತ್ತದೆ
Example :
ಆ ನಾಯಿಯು ಕಂದು ಬಣ್ಣದ್ದಾಗಿದೆ
Synonyms : ಬಣ್ಣ
Translation in other languages :