Subscribe
URL of the page has been copied to clipboard.
Meaning : ಮಹಲಿನಲ್ಲಿ ಭೋಗವಿಲಾಸಕ್ಕಾಗಿ ಮಾಡಿರುವಂತಹ ಸ್ಥಾನ
Example : ಪ್ರಾಚೀನ ಕಾಲದಲ್ಲಿ ಹೆಚ್ಚಿನ ರಾಜರುಗಳು ರಾಣಿಯರ ಜೊತೆ ರಂಗಭವನದಲ್ಲಿ ಭೋಗವಿಲಾಸದಲ್ಲಿ ತಲ್ಲೀನರಾಗಿರುತ್ತಿದ್ದರು.
Synonyms : ರಂಗ ಭವನ, ರಂಗ ಮಹಲು, ರಂಗ-ಭವನ, ರಂಗ-ಮಹಲು, ರಂಗಭವನ, ವಿಲಾಸ ಭವನ, ವಿಲಾಸ-ಭವನ, ವಿಲಾಸಭವನ
Translation in other languages :हिन्दी
महल में आमोद-प्रमोद या भोगविलास के किए बना हुआ स्थान।
Install App