Copy page URL Share on Twitter Share on WhatsApp Share on Facebook
Get it on Google Play
Meaning of word ರಂಗ ಶಾಲೆ from ಕನ್ನಡ dictionary with examples, synonyms and antonyms.

ರಂಗ ಶಾಲೆ   ನಾಮಪದ

Meaning : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

Example : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

Synonyms : ಚಿತ್ರ ಮಹಲು, ಚಿತ್ರಶಾಲೆ, ರಂಗ ಮಹಲು, ಶೃಂಗಾರ ಮಹಲು, ಶೃಂಗಾರ ಶಾಲೆ


Translation in other languages :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery

Meaning : ನಾಟಕ ನಡೆಯುವ ಸ್ಥಾನ ಅಥವಾ ಮನೆ

Example : ನಾಟಕಶಾಲೆಯಲ್ಲಿ ಇಂದು ರಾಜ ಸತ್ಯ ಹರಿಶ್ಚಂದ್ರನ ನಾಟಕ ನೆಡೆಯುತ್ತದೆ.

Synonyms : ಅಭಿನವ ಗೃಹ, ಅಭಿನವ ಮಂದಿರ, ಅಭಿನವ ಶಾಲೆ, ನಾಟಕ ಗೃಹ, ನಾಟಕ ಶಾಲೆ, ನಾಟ್ಯ ಗೃಹ, ನಾಟ್ಯ ಮಂದಿರ, ನಾಟ್ಯ ಶಾಲೆ, ನಾಟ್ಯಶಾಲೆ, ರಂಗ ಭೂಮಿ, ರಂಗ ಮಂದಿರ, ರಂಗ ಮಹಲ್ಲು


Translation in other languages :

A building where theatrical performances or motion-picture shows can be presented.

The house was full.
house, theater, theatre