Copy page URL Share on Twitter Share on WhatsApp Share on Facebook
Get it on Google Play
Meaning of word ರಂಗ ಮಹಲು from ಕನ್ನಡ dictionary with examples, synonyms and antonyms.

ರಂಗ ಮಹಲು   ನಾಮಪದ

Meaning : ಮಹಲಿನಲ್ಲಿ ಭೋಗವಿಲಾಸಕ್ಕಾಗಿ ಮಾಡಿರುವಂತಹ ಸ್ಥಾನ

Example : ಪ್ರಾಚೀನ ಕಾಲದಲ್ಲಿ ಹೆಚ್ಚಿನ ರಾಜರುಗಳು ರಾಣಿಯರ ಜೊತೆ ರಂಗಭವನದಲ್ಲಿ ಭೋಗವಿಲಾಸದಲ್ಲಿ ತಲ್ಲೀನರಾಗಿರುತ್ತಿದ್ದರು.

Synonyms : ರಂಗ ಭವನ, ರಂಗ-ಭವನ, ರಂಗ-ಮಹಲು, ರಂಗಭವನ, ರಂಗಮಹಲು, ವಿಲಾಸ ಭವನ, ವಿಲಾಸ-ಭವನ, ವಿಲಾಸಭವನ


Translation in other languages :

महल में आमोद-प्रमोद या भोगविलास के किए बना हुआ स्थान।

प्राचीनकाल में अधिकाँश राजालोग रानियों के साथ रंगभवन में भोगविलास में लिप्त रहते थे।
रंग भवन, रंग महल, रंगभवन, रंगमहल, रङ्ग भवन, रङ्ग महल, रङ्गभवन, रङ्गमहल

Meaning : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

Example : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

Synonyms : ಚಿತ್ರ ಮಹಲು, ಚಿತ್ರಶಾಲೆ, ರಂಗ ಶಾಲೆ, ಶೃಂಗಾರ ಮಹಲು, ಶೃಂಗಾರ ಶಾಲೆ


Translation in other languages :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery