Meaning : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ
Example :
ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.
Synonyms : ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವಿಹಿತವಾದಂತಹ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ
Translation in other languages :
Set down as a rule or guide.
prescribedMeaning : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು
Example :
ನೀವು ಒಳ್ಳೆಯ ಮಾತುಗಳನ್ನು ಆಡಬೇಕು.
Synonyms : ಉಚಿತವಾದ, ಉಪಯುಕ್ತವಾದ, ಒಳ್ಳೆಯ, ಪ್ರಷಸ್ತವಾದ, ಯುಕ್ತವಾದ, ಲಾಯಕ್ಕಾದ, ಸರಿಯಾದ
Translation in other languages :
Suitable for a particular person or place or condition etc.
A book not appropriate for children.Meaning : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ
Example :
ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.
Synonyms : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ
Translation in other languages :
Meaning : ನಿಯಮಾನುಸಾರವಾಗಿ ಮಾಡುವ
Example :
ಯೋಗ್ಯವಾದ ಕರ್ಮವನ್ನು ಮಾಡಿದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ.
Translation in other languages :
Meaning : ಯಾವುದೋ ಒಂದರ ಜತೆ ಬೆರಸುವ
Example :
ಆಮ್ಲಾ ಮತ್ತು ಕ್ಷಾರ ಎರಡು ಸೇರಿಸಿ ಮಾಡುವ ಯೋಗ್ಯ ಪದಾರ್ಥ.
Translation in other languages :
Consisting of two or more substances or ingredients or elements or parts.
Soap is a compound substance.Meaning : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ
Example :
ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.
Synonyms : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ
Translation in other languages :
Meaning : ವಾಹನ ಮುಂತಾದವುಗಳು ಕೆಡದೆ ಸರಿಯಿರುವಂತಹ
Example :
ನಿಮ್ಮ ಗಾಡಿ ಯೋಗ್ಯವಾದ ಸ್ಥಿತಿಯಲ್ಲಿದೆ.
Synonyms : ಯೋಗ್ಯವಾದಂತ, ಯೋಗ್ಯವಾದಂತಹ
Translation in other languages :