Meaning : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
Example :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
Synonyms : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಶಕ್ತಿ
Translation in other languages :
The quality of being capable -- physically or intellectually or legally.
He worked to the limits of his capability.Meaning : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು
Example :
ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.
Translation in other languages :
ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।
प्रतियोगी परीक्षाओं के द्वारा विद्यार्थियों की योग्यता परखी जाती है।An attribute that must be met or complied with and that fits a person for something.
Her qualifications for the job are excellent.Meaning : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು
Example :
ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.
Translation in other languages :
Meaning : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
Example :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
Synonyms : ಆರ್ಹತೆ, ತಕ್ಕುಮೆ, ಶಕ್ತಿ, ಸಾಮರ್ಥ್ಯ
Translation in other languages :
The quality of being capable -- physically or intellectually or legally.
He worked to the limits of his capability.Meaning : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
Example :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
Synonyms : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ನ್ಯಾಯ, ಷಡ್ದರ್ಶನಗಳು
Translation in other languages :
Meaning : ಯಾವುದೇ ಕೆಲಸದಲ್ಲಿ ಹೆಚ್ಚಿನ ಗುಣಮಟ್ಟವನ್ನು ಪ್ರದರ್ಷಿಸಲು ಬೇಕಾಗುವ ವಿಶಿಷ್ಟವಾದ ಹಾಗೂ ಅಸಾಧಾರಣ ಮಾನಸಿಕ ಶಕ್ತಿ
Example :
ಸ್ವಾಮಿ ವಿವೇಕಾನಂದರಲ್ಲಿ ಅದ್ಭುತ ಪ್ರತಿಭೆ ಇತ್ತು.
Synonyms : ಪ್ರತಿಭೆ
Translation in other languages :