Meaning : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
Example :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
Synonyms : ಅಭಿವಂದನೀಯ, ಗೌರವಾರ್ಹ, ವಂದನೀಯ
Translation in other languages :
Deserving of esteem and respect.
All respectable companies give guarantees.Meaning : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ
Example :
ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.
Synonyms : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ
Translation in other languages :
Meaning : ಯಾವುದೋ ಒಂದರ ಜತೆ ಬೆರಸುವ
Example :
ಆಮ್ಲಾ ಮತ್ತು ಕ್ಷಾರ ಎರಡು ಸೇರಿಸಿ ಮಾಡುವ ಯೋಗ್ಯ ಪದಾರ್ಥ.
Translation in other languages :
Consisting of two or more substances or ingredients or elements or parts.
Soap is a compound substance.Meaning : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ
Example :
ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.
Synonyms : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ
Translation in other languages :