Copy page URL Share on Twitter Share on WhatsApp Share on Facebook
Get it on Google Play
Meaning of word ಯೋಗಿ from ಕನ್ನಡ dictionary with examples, synonyms and antonyms.

ಯೋಗಿ   ನಾಮಪದ

Meaning : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು

Example : ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.

Synonyms : ಯತಿ, ಸನ್ಯಾಸಿ


Translation in other languages :

वह जो योग में निपुण हो।

योगी योग साधना कर रहा है।
जोगी, योगी

One who practices yoga and has achieved a high level of spiritual insight.

yogi

Meaning : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

Example : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

Synonyms : ಅವಧೂತ್, ಋಷಿ, ಎತಿ, ಮುನಿ, ವಿರಕ್ತ, ಸಂನ್ಯಾಸಿ


Translation in other languages :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

Meaning : ದಂಡವನ್ನು ಹಿಡಿದುಕೊಂಡಿರುವಂತಹ ಸನ್ಯಾಸಿ

Example : ನಮ್ಮ ಹಳ್ಳಿಗೆ ಒಬ್ಬ ಸನ್ಯಾಸಿ ಬಂದಿದ್ದಾರೆ.

Synonyms : ಯತಿ, ಸನ್ಯಾಸಿ


Translation in other languages :

दंड धारण करने वाला संन्यासी।

हमारे गाँव में एक सिद्ध दंडी पधारे हैं।
दंडी, दण्डी

ಯೋಗಿ   ಗುಣವಾಚಕ

Meaning : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

Example : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

Synonyms : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


Translation in other languages :

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

Meaning : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ

Example : ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.

Synonyms : ಆತ್ಮಜ್ಞಾನಿ, ತತ್ವಜ್ಞಾನಿ, ಸಿದ್ಧಪುರುಷ, ಸುಜ್ಞಾನಿ


Translation in other languages :

जिसे आत्म का ज्ञान हो।

आत्मज्ञानी शंकराचार्य ने हिन्दू धर्म का पुनरुद्धार किया।
आत्मज्ञानी, आत्मदर्शी, आत्मद्रष्टा, आत्मरत, जोगी, तत्वदर्शी, योगी, स्वदर्शी