Copy page URL Share on Twitter Share on WhatsApp Share on Facebook
Get it on Google Play
Meaning of word ಯೋಗಾಸನ from ಕನ್ನಡ dictionary with examples, synonyms and antonyms.

ಯೋಗಾಸನ   ನಾಮಪದ

Meaning : ಯೋಗದಲ್ಲಿ ಬರುವ ಒಂದು ಆಸನ

Example : ಯೋಗಾಸನವನ್ನು ಮಾಡುವುದರಿಂದ ಹಲವಾರು ತರಹದ ರೋಗರುಜಿನಗಳು ದೂರವಾಗುವುದು.

Synonyms : ಯೋಗ ಆಸನ, ವ್ಯಾಯಾಮ


Translation in other languages :

योग का आसन या शरीर के अवययों की विशिष्ट रचना।

योगासन से बहुत सारे रोगों का निवारण होता है।
आसन, बैठक, मुद्रा, योग आसन, योगमुद्रा, योगासन

Meaning : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

Example : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

Synonyms : ಆಸನ, ಮುದ್ರೆ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ