Meaning : ಯೋಗ ಶಾಸ್ತ್ರದ ಅನುಗುಣವಾಗಿ ನಡೆಸುವ ಯೋಗಸಾಧನೆ
Example :
ಯೋಗಾಭ್ಯಾಸದಿಂದ ಮನುಷ್ಯನು ಸಂಯಮಿಯಾಗುತ್ತಾನೆ.
Synonyms : ಯೋಗಸಾಧನೆ
Translation in other languages :
योगशास्त्र के अनुसार योग की साधना।
योगाभ्यास से मनुष्य संयमी बनता है।