Copy page URL Share on Twitter Share on WhatsApp Share on Facebook
Get it on Google Play
Meaning of word ಯುವರಾಜ from ಕನ್ನಡ dictionary with examples, synonyms and antonyms.

ಯುವರಾಜ   ನಾಮಪದ

Meaning : ಅವನು ರಾಜನ ಮಗ

Example : ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.

Synonyms : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ರಾಜಕುಮಾರ, ರಾಜಕುವರ, ರಾಜಪುತ್ರ


Translation in other languages :

वह जो राजा का पुत्र हो।

राजा के बाद राजकुमार का ही उसकी गद्दी पर अधिकार होता है।
नेपाल के राजकुमार ने शाही परिवार की हत्या की और खुद अपनी गोली के शिकार हो गए।
कुँअर, कुँवर, कुंवर, नृपात्मज, राजकुँवर, राजकुंवर, राजकुमार, राजपुत्र, राजपूत, शहज़ादा, शहजादा, शाहज़ादा, शाहजादा

A male member of a royal family other than the sovereign (especially the son of a sovereign).

prince

Meaning : ರಾಜ ಮನೆತನದಲ್ಲಿ ಹುಟ್ಟಿದ ಗಂಡು ಸಂತಾನ ಅಥವಾ ರಾಜ್ಯದ ಉತ್ತರಾಧಿಕಾರಿ

Example : ದಶರಥ ಮಹಾರಾಜನ ಪುತ್ರ ಶ್ರೀರಾಮನು ಅಯೋಧ್ಯೆಗೆ ಯುವರಾಜನಗಿದ್ದನು.


Translation in other languages :

राजा का वह लड़का जो राज्य का उत्तराधिकारी हो।

राजा दशरथ श्री राम को अयोध्या का युवराज बनाना चाहते थे।
टिकैत, युवराज

A male heir apparent to a throne.

crown prince