Meaning : ಯೌವನದಲ್ಲಿರುವ ಹೆಣ್ಣು
Example :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
Synonyms : ತರುಣಿ
Translation in other languages :
An adult female person (as opposed to a man).
The woman kept house while the man hunted.Meaning : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
Example :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
Synonyms : ಮಧ್ಯ ವಯಸ್ಕ ಮಹಿಳೆ
Translation in other languages :
Meaning : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
Example :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
Translation in other languages :