Copy page URL Share on Twitter Share on WhatsApp Share on Facebook
Get it on Google Play
Meaning of word ಯುದ್ಧತಂತ್ರದ from ಕನ್ನಡ dictionary with examples, synonyms and antonyms.

ಯುದ್ಧತಂತ್ರದ   ಗುಣವಾಚಕ

Meaning : ಯುದ್ಧತಂತ್ರದ ಅಥವಾ ಯುದ್ಧೋಪಾಯಕ್ಕೆ ಸಂಬಂಧಿಸಿದಂತಹ

Example : ತನ್ನ ಯೋಜನೆಗಳನ್ನು ಸಫಲಗೊಳಿಸಲು ಅವರು ಯುದ್ಧತಂತ್ರವನ್ನು ಉಪಯೋಗಿಸಿದರು.

Synonyms : ಯುದ್ಧೋಪಾಯದ


Translation in other languages :

कूटनीति का या कूटनीति से संबंधित।

अपनी योजना को सफल करने के लिए उसने कूटनीतिक प्रयास किया।
कूटनीतिक, कूटनैतिक

Highly important to or an integral part of a strategy or plan of action especially in war.

A strategic chess move.
Strategic withdrawal.
Strategic bombing missions.
strategic

Meaning : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ

Example : ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.

Synonyms : ಯುದ್ಧತಂತ್ರದಂತ, ಯುದ್ಧತಂತ್ರದಂತಹ


Translation in other languages :

रणनीति से संबंधित या रणनीति का।

किसी भी देश के रणनीतिक और सामरिक हितों की सुरक्षा के मामलों में दूसरे देश को दख़ल नहीं देना चाहिए।
रणनीतिक, रणनैतिक

Of or pertaining to tactic or tactics.

A tactical error.
tactical