Copy page URL Share on Twitter Share on WhatsApp Share on Facebook
Get it on Google Play
Meaning of word ಯುದ್ಧ ಮಾಡು from ಕನ್ನಡ dictionary with examples, synonyms and antonyms.

ಯುದ್ಧ ಮಾಡು   ಕ್ರಿಯಾಪದ

Meaning : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು

Example : ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.

Synonyms : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಜಗಳವಾಡು


Translation in other languages :

किसी बात पर कहासुनी या आवेशपूर्ण विवाद करना।

जमीन के बँटवारे को लेकर श्याम अपने भाइयों से लड़ने लगा।
अखड़ाना, अपड़ाना, अरुझाना, अलुझना, उलझना, कलह करना, किचकिच करना, झगड़ना, झगड़ा करना, तकरार करना, लड़ना, लड़ाई करना

Have a disagreement over something.

We quarreled over the question as to who discovered America.
These two fellows are always scrapping over something.
altercate, argufy, dispute, quarrel, scrap

Meaning : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

Example : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

Synonyms : ಜಗಳ ಮಾಡು, ಜಗಳವಾಡು, ಹೋರಾಡು


Translation in other languages :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

Meaning : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ

Example : ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.

Synonyms : ಕಲಹ ಮಾಡು, ಕಾದಾಡು, ಕಾಳಗ ಮಾಡು, ಯುದ್ಧ-ಮಾಡು, ಯುದ್ಧಮಾಡು