Copy page URL Share on Twitter Share on WhatsApp Share on Facebook
Get it on Google Play
Meaning of word ಯುದ್ದಪತಾಕೆ from ಕನ್ನಡ dictionary with examples, synonyms and antonyms.

ಯುದ್ದಪತಾಕೆ   ನಾಮಪದ

Meaning : ಒಂದು ದೇಶವು ಯುದ್ದಕ್ಕೆ ಸನ್ನದ್ದವಾಗಿರುವುದನ್ನು ಮತ್ತು ಇನ್ನೊಂದು ದೇಶವನ್ನು ಯುದ್ದಕ್ಕೆ ಆಹ್ವಾನಿಸಲು ಸಾಂಕೇತಿಕವಾಗಿ ಹಾರಿಸುವ ಪಟ ಅಥವಾ ಬಾವುಟ

Example : ಮಹಾಭಾರತದ ಸಮಯದಲ್ಲಿ ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರು ತಮ್ಮ ತಮ್ಮ ಯುದ್ಧ ಪತಾಕೆಯನ್ನು ಹಾರಿಡಿಸಿದರು.

Synonyms : ಯುದ್ದ ಧ್ವಜ


Translation in other languages :

वह झंडा जो युद्ध के समय फहराया जाता है या सेनाएँ युद्ध के समय फहराती हैं।

महाभारत के समय कुरुक्षेत्र में कौरवों और पांडवों ने अपनी-अपनी युद्ध पताकाएँ फहरा दीं।
युद्ध झंडा, युद्ध ध्वज, युद्ध पताका

A flag that leads troops into battle.

battle flag