Meaning : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ
Example :
ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.
Synonyms : ಯಾವ ತರಹ, ಯಾವ ರೀತಿಯಲ್ಲಿ, ಯಾವ ವಿಧದಲ್ಲಿ, ಹೇಗೆ
Translation in other languages :