Meaning : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
Example :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
Synonyms : ದುಃಖದ, ದುಃಖದಂತ, ದುಃಖದಂತಹ, ನೋವಿನ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತಹ
Translation in other languages :
Causing physical discomfort.
Bites of black flies are more than irritating; they can be very painful.