Subscribe
URL of the page has been copied to clipboard.
Meaning : ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
Example : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಅನೇಕ ನೇತಾರರು ತುಂಬಾ ಕಷ್ಟವನ್ನು ಪಟ್ಟಿದ್ದಾರೆ.
Synonyms : ಒಡಲನೋವು, ಕಡುಸಂಕಟ, ಕಷ್ಟ, ಬೇಗುದಿ
Translation in other languages :हिन्दी English
शरीर या मन को दी जानेवाली या होनेवाली पीड़ा।
Extreme distress of body or mind.
Meaning : ತುಂಬಾ ತೀವ್ರವಾಗಿರುವ ನೋವು ಅಥವಾ ದುಃಖದ ಅಭಿವ್ಯಕ್ತಿ
Example : ನನ್ನ ಮನಸ್ಸಿನ ಯಾತನೆ ಯಾರಿಗೂ ಅರ್ಥವಾಗುತ್ತಿಲ್ಲ.
Synonyms : ವೇದನೆ
उग्र या बहुत कष्टदायक पीड़ा विशेषतः हार्दिक या मानसिक पीड़ा।
A mental pain or distress.
Install App