Copy page URL Share on Twitter Share on WhatsApp Share on Facebook
Get it on Google Play
Meaning of word ಯಾಚನೆ from ಕನ್ನಡ dictionary with examples, synonyms and antonyms.

ಯಾಚನೆ   ನಾಮಪದ

Meaning : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ

Example : ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

Synonyms : ತಿರುಪೆ, ಭಿಕ್ಷಾಟನೆ, ಭಿಕ್ಷೆ, ಭಿಕ್ಷೆಬೇಡುವುದು


Translation in other languages :

भीख माँगकर जीविका चलाने की क्रिया।

वह भिक्षावृत्ति द्वारा अपने परिवार का पालन-पोषण करता है।
भिक्षावृत्ति, भिखमंगी, याचकता

Meaning : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

Example : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

Synonyms : ಅವಶ್ಯಕತೆ, ಕೋರಿಕೆ, ಬೇಡಿಕೆ


Translation in other languages :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

Meaning : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು

Example : ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.

Synonyms : ಕೋರಿಕೆ


Translation in other languages :

वह पत्र जिसमें किसी से कुछ याचना की गई हो।

उसकी याचिका न्यायालय द्वारा खारिज़ कर दी गई।
अनुरोध पत्र, अर्ज़ी, आवेदन, दरख़ास्त, दरख़्वास्त, दरखास्त, दरख्वास्त, पटिशन, पिटिशन, याचना-पत्र, याचिका

A formal message requesting something that is submitted to an authority.

petition, postulation, request

Meaning : ಯಾಚಿಸಿದಾಗ ಸಿಕ್ಕಂಥ ವಸ್ತು

Example : ಅವನು ಭಿಕ್ಷೆಯಿಂದ ತನ್ನ ಜೀವನ ಸಾಗಿಸುತ್ತಾನೆ

Synonyms : ಬೇಡುವುದು, ಭಿಕ್ಷಾಟನೆ, ಭಿಕ್ಷೆ


Translation in other languages :

वह वस्तु जो भिक्षा के रूप में मिलती है।

भिखारी का झोला भिक्षा से भरा हुआ था।
अर्थना, भिक्षा, भीख

Giving money or food or clothing to a needy person.

handout