Copy page URL Share on Twitter Share on WhatsApp Share on Facebook
Get it on Google Play
Meaning of word ಯಥಾಸ್ಥಿತಿ from ಕನ್ನಡ dictionary with examples, synonyms and antonyms.

ಯಥಾಸ್ಥಿತಿ   ನಾಮಪದ

Meaning : ಯಾವುದಾದರೂ ಪದವಿ,ಅಧಿಕಾರ ಇತ್ಯಾದಿಗಳು ಮತ್ತೆ ಪಡೆದುಕೊಳ್ಳುವ ಕ್ರಿಯೆ

Example : ಅವನು ಯಥಾಸ್ಥಿತಿಗೆ ಮರಳಿ ಬಂದಿದ್ದರಿಂದ ಬಹಳ ಸಂತೋಷವಾಗಿದ್ದಾನೆ.


Translation in other languages :

फिर से अपने पद या स्थान पर नियुक्त किये जाने की क्रिया।

वह अपनी बहाली से बहुत खुश था।
पुनर्नियुक्ति, बहाली

The act of restoring someone to a previous position.

We insisted on the reinstatement of the colonel.
reinstatement

Meaning : ಹಿಂದೆ ಇದ್ದ ಪರಿಸ್ಥಿತಿಗೆ ಮರಳುವಂತೆ ಮಾಡುವ ಸ್ಥಿತಿ, ಕ್ರಿಯೆ ಅಥವಾ ಭಾವನೆ

Example : ಎರಡೂ ದೇಶದ ನಡುವೆ ವಿಶ್ವಾಸ ಯಥಾಸ್ಥಿತಿಗೆ ಮರಳುವಂತೆ ಉಪಾಯ ಮಾಡುತ್ತಿದ್ದಾರೆ.


Translation in other languages :

बहाल करने या होने की अवस्था, क्रिया या भाव।

दोनों देशों के बीच विश्वास बहाली के उपाय किए जा रहे हैं।
बहाली