Meaning : ಯಜಮಾನನ ಪತ್ನಿ
Example :
ಯಜಮಾನನ ಪತ್ನಿಯು ಯಜಮಾನನ ಎಡಭಾಗದಲ್ಲಿ ಕುಳಿತು ಹೋಮ ಮಾಡುತ್ತಿದ್ದಾಳೆ.
Synonyms : ಯಜಮಾನನ ಪತ್ನಿ
Translation in other languages :
Meaning : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು
Example :
ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ
Translation in other languages :
A woman master who directs the work of others.
mistress