Meaning : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ
Example :
ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.
Synonyms : ಮಾಲೀಕ
Translation in other languages :
Meaning : ವ್ಯಕ್ತಿಯೊಬ್ಬ ಬ್ರಾಹ್ಮಣ ಕೈಯಿಂದ ಧಾರ್ಮಿಕ ಕೆಲಸಗಳನ್ನು ಮಾಡಿಸುತ್ತಾನೆ
Example :
ಈ ದಿನ ಯಜಮಾನನ ಮನೆಯಿಂದ ನಿಮಂತ್ರಣ ಬಂದಿದೆ.
Translation in other languages :
Meaning : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
Example :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
Synonyms : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
Translation in other languages :
Meaning : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
Example :
ಇದರ ಸೂತ್ರಧಾರ ಯಾರು?
Synonyms : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ
Translation in other languages :
A person who founds or establishes some institution.
George Washington is the father of his country.Meaning : ಯಾವುದೇ ಕೆಲಸದ ಯಜಮಾನ
Example :
ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.
Synonyms : ಒಡೆಯ, ಮಾಲೀಕ, ಸ್ವಾಮಿ
Translation in other languages :
Someone who manages or has significant financial interest in an industrial enterprise.
industrialistMeaning : ಮಾಲೀಕ ಅಥವಾ ಸ್ವಾಮಿತ್ಯದ
Example :
ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.
Synonyms : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ
Translation in other languages :