Meaning : ಈ ರೀತಿಯ ಸಮಸ್ಯೆ ಅಥವಾ ವ್ಯಾಕುಲಕ್ಕೆ ಇದುವರೆವಿಗೂ ಯಾವುದೇ ಸಮಾಧಾನ ಅಥವಾ ಪರಿಹಾರ ದೊರೆತ್ತಿಲ್ಲ
Example :
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ರಾಜಿನಾಮೆ ಕೊಟ್ಟ ನಂತರ ಭಷ್ಟಾಧಿಕಾರಿಗಳ ಆಟ ಬಯಲಾಯಿತೆ ಎಂಬುವ ಯಕ್ಷ ಪ್ರಶ್ನೆ ಎದುರಾಗಿದೆ.
Synonyms : ಯಕ್ಷ-ಪ್ರಶ್ನೆ
Translation in other languages :
ऐसी समस्या या परेशानी जिसका अभी तक कोई समाधान नहीं निकाला गया हो या समस्या जो जस-की-तस बनी हुई हो।
महाराष्ट्र के मुख्यमंत्री के इस्तीफे के बाद यक्ष-प्रश्न यह है कि क्या भ्रष्टाचारियों की पोल खुलेगी?