Meaning : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ
Example :
ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.
Translation in other languages :
Meaning : ಕೇಡಿನ ಭಾದೆ ಮತ್ತು ರೋಗ ಭಾದೆ ಮುಂತಾದವು ತಟ್ಟದಿರಲು ಧರಿಸುವ ರಕ್ಷೆ
Example :
ರಮಾನಂದರು ತಾಯಿತವನ್ನು ಧರಿಸುತ್ತಾರೆ
Translation in other languages :
Meaning : ಚಕ್ರ ಮತ್ತು ಕೀಲುಗಳ ಮೂಲಕ ಕೆಲಸ ಮಾಡುವ ಉಪಕರಣ ಅಥವಾ ಯಾವುದೇ ವಿಶೇಷ ಕಾರ್ಯವನ್ನು ತುಂಬಾ ವೇಗವಾಗಿ ಮಾಡಲು ಶಕ್ಯ ಇರುವಂತೆ ತಯಾರಿಸಿರುವ ಉಪಕರಣ
Example :
ಆಧುನಿಕ ಯುಗದಲ್ಲಿ ಹೊಸ ಹೊಸ ಯಂತ್ರಗಳು ಶೋಧಗೊಳ್ಳುತ್ತಿವೆ.
Synonyms : ಮಷೀನು
Translation in other languages :
Any mechanical or electrical device that transmits or modifies energy to perform or assist in the performance of human tasks.
machine