Copy page URL Share on Twitter Share on WhatsApp Share on Facebook
Get it on Google Play
Meaning of word ಮೋಹಗೊಂಡ from ಕನ್ನಡ dictionary with examples, synonyms and antonyms.

ಮೋಹಗೊಂಡ   ಗುಣವಾಚಕ

Meaning : ಯಾರಂನ್ನಾದರು ಅಥವಾ ಯಾವುದಾದರೊಂದು ವಸ್ತು ಅಥವಾ ವಿಷಯದ ಬಗ್ಗೆ ಅತಿಯಾದ ಮತ್ತು ಸ್ವಯಂ ಪ್ರೇರಿತವಾದ ಗಮನ ಇರುವಂತಹ

Example : ಸಂಸಾರಿಕ ವಸ್ತುಗಳಲ್ಲಿ ಆಸಕ್ತ ಮನಸ್ಸು ಕ್ಷಣಿಕ ಸುಖ ಪಡೆಯುತ್ತದೆ.

Synonyms : ಆಸಕ್ತ, ಆಸಕ್ತವಾದ, ಆಸಕ್ತವಾದಂತ, ಆಸಕ್ತವಾದಂತಹ, ಆಸೆಯ, ಆಸೆಯಾದ, ಆಸೆಯಾದಂತ, ಆಸೆಯಾದಂತಹ, ಮೋಹಗೊಂಡಂತ, ಮೋಹಗೊಂಡಂತಹ, ಮೋಹದ, ಮೋಹಿತವಾದ, ಮೋಹಿತವಾದಂತ, ಮೋಹಿತವಾದಂತಹ


Translation in other languages :

किसी के प्रति अत्यधिक अनुरक्त।

सांसारिक वस्तुओं के प्रति आसक्त मन क्षणिक सुख पाता है।
अनुषंगी, आसक्त, फ़िदा, फिदा, मुग्ध, मोहित

Compulsively or physiologically dependent on something habit-forming.

She is addicted to chocolate.
Addicted to cocaine.
addicted