Copy page URL Share on Twitter Share on WhatsApp Share on Facebook
Get it on Google Play
Meaning of word ಮೋಸಯುಕ್ತ from ಕನ್ನಡ dictionary with examples, synonyms and antonyms.

ಮೋಸಯುಕ್ತ   ನಾಮಪದ

Meaning : ಬುದ್ಧಿ ಮತ್ತು ಚಾಣಕ್ಷತೆಯಿಂದ ಮಾಡುವ ವಂಚನೆಯಿಂದ ಕೂಡಿರುವುದು

Example : ಕೆಟ್ಟ ಮನುಷ್ಯರು ಜನರನ್ನು ಮೋಸಯುಕ್ತ ಕೆಲಸದಿಂದಾಗಿ ವಂಚಿಸುತ್ತಾರೆ.

Synonyms : ಕಪಟದಿಂದ ಕೂಡಿದುದು, ಕಪಟಯುಕ್ತ, ಮೋಸದಿಂದ ಕೂಡಿದುದು


Translation in other languages :

ऐसी युक्ति या चाल जो कपटपूर्ण हो।

धूर्त लोग कूट युक्ति से अपना काम निकाल लेते हैं।
कपट युक्ति, कुचाल, कूट युक्ति