Meaning : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
Example :
ಅವನು ಜನರನ್ನು ವಂಚಿಸುತ್ತಾನೆ.
Synonyms : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ವಂಚಿಸು, ಸುಲಿದುಕೊಳ್ಳು
Translation in other languages :
Meaning : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
Example :
ಅವನು ನನಗೆ ಮೋಸಮಾಡಿದ
Synonyms : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ವಂಚಿಸು
Translation in other languages :
किसी के साथ कपटपूर्ण व्यवहार करना।
उसने मुझे छला।