Meaning : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು
Example :
ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.
Synonyms : ಅವಿಶ್ವಾಸನೀಯತೆ, ನಂಬಿಕೆದ್ರೋಹ, ವಿಶ್ವಾಸಘಾತುಕತೆ
Translation in other languages :