Meaning : ಯಂತ್ರದ ಸಹಾಯದಿಂದ ಚಲಿಸುವ ದೋಣಿ
Example :
ನದಿಯನ್ನು ನಾವು ಮೋಟಾರ್ಬೋಟ್ ಸಹಾಯದಿಂದ ದಾಟಿದೆವು.
Synonyms : ಮೋಟಾರುದೋಣಿ, ಯಂತ್ರಚಾಲಿತ ದೋಣಿ
Translation in other languages :
वह नाव जो मोटर से चलती हो।
नदी पार करने के लिए हम मोटरबोट पर सवार हो गये।