Copy page URL Share on Twitter Share on WhatsApp Share on Facebook
Get it on Google Play
Meaning of word ಮೋಟ from ಕನ್ನಡ dictionary with examples, synonyms and antonyms.

ಮೋಟ   ನಾಮಪದ

Meaning : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ

Example : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.

Synonyms : ಕುಬ್ಜ, ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ


Translation in other languages :

बहुत छोटे कद का मनुष्य।

सरकस में बौने का खेल देखकर बच्चे लोट-पोट हो गये।
टिलवा, ठिंगना, ठिगना, ठेंगना, नाटा, बौना

A person who is markedly small.

dwarf, midget, nanus