Copy page URL Share on Twitter Share on WhatsApp Share on Facebook
Get it on Google Play
Meaning of word ಮೊಸೇಯಿಕ್ ಚಿತ್ರಕಲೆ from ಕನ್ನಡ dictionary with examples, synonyms and antonyms.

Meaning : ನಾನಾ ಬಣ್ಣಗಳ ಗಾಜು, ಕಲ್ಲು, ಮೊದಲಾದವುಗಳ ಚೂರುಗಳನ್ನು ಜೋಡಿಸಿ ಚಿತ್ರ ಮೊದಲಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ

Example : ಮೈಸೂರು ಅರಮನೆಯಲ್ಲಿ ಮೊಸೆಯಿಕ್_ಚಿತ್ರಕಲೆಯ ಕಲಾಕೃತಿಗಳು ಇವೆ.

Synonyms : ಶಬಲಖಚಿತಚಿತ್ರಣ


Translation in other languages :

एक कला जिसमें रंगीन काँच, पत्थर आदि के टुकड़ों से संरचना बनाई जाती है।

उसने मोजेक अपने दादाजी से सीखा है।
मोज़ेक, मोज़ैक, मोजेक, मोजैक

Art consisting of a design made of small pieces of colored stone or glass.

mosaic

Meaning : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ

Example : ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ

Synonyms : ಮೊಸೇಯಿಕ್ ಕಲೆ, ಮೊಸೇಯಿಕ್ ಕೃತಿ, ಶಬಲಖಚಿತಚಿತ್ರಣ


Translation in other languages :

रंगीन काँच, पत्थर आदि के टुकड़ों से बनी कलात्मक संरचना।

ताजमहल की भीतरी दीवारों पर मोज़ैक की बहुलता है।
मोज़ेक, मोज़ैक, मोजेक, मोजैक

Art consisting of a design made of small pieces of colored stone or glass.

mosaic