Copy page URL Share on Twitter Share on WhatsApp Share on Facebook
Get it on Google Play
Meaning of word ಮೊಸಳೆ from ಕನ್ನಡ dictionary with examples, synonyms and antonyms.

ಮೊಸಳೆ   ನಾಮಪದ

Meaning : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು

Example : ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ

Synonyms : ಮಕರ


Translation in other languages :

एक बड़ा और हिंसक जल जन्तु जिसके लंबे थूथन में बड़े जबड़े तथा तीक्ष्ण दाँत होते हैं।

इस झील में कई मगर हैं।
अंबुकंटक, अंबुकिरात, अम्बुकण्टक, अम्बुकिरात, असिपुच्छ, ग्राह, जल किरात, झष, झषराज, नीलांगु, पंकग्राह, मकर, मगर, मगरमच्छ, महावस, शंकुमुख

Large voracious aquatic reptile having a long snout with massive jaws and sharp teeth and a body covered with bony plates. Of sluggish tropical waters.

crocodile

Meaning : ಮೊಸಳೆಯ ಜಾತಿಗೆ ಸೇರಿದ ಒಂದು ಜಲಪ್ರಾಣಿ

Example : ನೀರನಲ್ಲಿ ವಾಸ ಮಾಡುವ ನಕ್ರದಿಂದ ದೂರ ಉಳಿಯುವುದು ಲೇಸು.

Synonyms : ನಕ್ರ, ನೆಗೆಳು


Translation in other languages :

मगर की तरह का एक जलजंतु।

पानी में नक्र घड़ियाल से बचकर रहना।
नक्र, नक्र घड़ियाल, नाक

ಮೊಸಳೆ   ಗುಣವಾಚಕ

Meaning : ಮೊಸಳೆಯ ಅಥವಾ ಮೊಸಳೆಗೆ ಸಂಬಂಧಿಸಿದ

Example : ಕೆಲವು ಜನರು ಮೊಸಳೆಯ ಮಾಂಸವನ್ನು ಕೂಡ ತಿನ್ನುತ್ತಾರೆ.

Synonyms : ಮೊಸಳೆಯ


Translation in other languages :

नेवला संबंधी या नेवले का।

कुछ लोग नाकुल मांस भी खाते हैं।
नाकुल