Copy page URL Share on Twitter Share on WhatsApp Share on Facebook
Get it on Google Play
Meaning of word ಮೊಳಕೆ ಒಡೆಯುವುದು from ಕನ್ನಡ dictionary with examples, synonyms and antonyms.

Meaning : ಬೀಜದ ಜೀವ ಉತ್ಪತ್ತಿಯಾಗುವ ಮೊದಲ ಸ್ಥಿತಿ

Example : ಹೊಲದಲ್ಲಿ ಜೋಳದ ಬೀಜಗಳು ನಿಧಾನವಾಗಿ ಮೊಳಕೆ ಒಡೆಯುವುದು ಕಾಣುತ್ತಿದೆ.

Synonyms : ಅಂಕುರಣ, ಅಂಕುರಿಸುವುದು, ಕುಡಿಯೊಡೆಯುವುದು, ಚಿಗುರುವುದು


Translation in other languages :

बीज के अंकुरित होने की क्रिया।

खेत में चने के अंकुरण के लिए पर्याप्त नमी नहीं है।
अंकुरण, आरोहण, प्रस्फुटन, स्फुटन

The process whereby seeds or spores sprout and begin to grow.

germination, sprouting