Copy page URL Share on Twitter Share on WhatsApp Share on Facebook
Get it on Google Play
Meaning of word ಮೊಲೆ from ಕನ್ನಡ dictionary with examples, synonyms and antonyms.

ಮೊಲೆ   ನಾಮಪದ

Meaning : ಹೆಂಗಸಿನ ಮೊಲೆ

Example : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ

Synonyms : ಎದೆ, ಕುಚ, ವಕ್ಷ, ಸ್ತನ


Translation in other languages :

स्त्री का स्तन।

माँ बच्चे को अपने स्तन से दूध पिला रही है।
अस्तन, उरोज, गात, चूची, छाती, पयोधर, प्रलंब, प्रलम्ब, बोबा, वक्ष, शृंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

Meaning : ಪ್ರಾಯದ ಹುಡುಗಿಯ ಮೊಲೆ

Example : ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.

Synonyms : ಕುಚ, ಸ್ತನ


Translation in other languages :

जवान स्त्री के स्तन।

एक छिछोरा व्यक्ति राह चलते एक तरुणी के जोबन को निहार रहा था।
जोबन, यौवन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

Meaning : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು

Example : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.

Synonyms : ಎದೆ, ಕುಚ, ವಕ್ಷ, ಸ್ತನ


Translation in other languages :

किसी मादा का वह अंग जिसमें दूध रहता है।

माँ अपने स्तन का दूध बच्चे को पिलाती है।
गाय के स्तन को देखकर उसके दूध देने की क्षमता का पता लग जाता है।
अस्तन, आँग, कुच, चूची, बोबा, वाम, सारंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

Meaning : ಹಾಲು ಕೊಡುವ ನಾಲ್ಕು ಕಾಲುಗಳ್ಳುಳ ಪ್ರಾಣಿಯ ಸ್ತನ

Example : ಈ ಹಸುವಿನ ಕೆಚ್ಚಲು ತುಂಬಾ ದೊಡ್ಡದಾಗಿದೆಹಸು, ಎಮ್ಮೆ ಮೊದಲಾದ ಪ್ರಾಣಿಗಳ ಮೊಲೆಯ ಮೇಲ್ಭಾಗ.

Synonyms : ಕೆಚ್ಚಲು, ಸ್ತನ


Translation in other languages :

गाय, भैंस, बकरी इत्यादि मादा पशुओं के दूध जमा रहने के अङ्ग का फली के समान का उपाङ्ग जिसे दबाकर तथा खींचकर दूध दूहा जाता है।

इस भैंस के थन बहुत बड़े हैं।
अयन, थन

Mammary gland of bovids (cows and sheep and goats).

bag, udder

ಮೊಲೆ   ಗುಣವಾಚಕ

Meaning : ಸ್ತನಕ್ಕೆ ಸಂಬಂಧಿಸಿದ

Example : ಸ್ತನಕ್ಕೆ ಸಂಬಂಧಿಸಿದ ರೋಗಗಳಿಗೆ ಉಪಚಾರ ಅವಶ್ಯಕವಾಗಿರುತ್ತದೆ.

Synonyms : ಮೊಲೆಯ, ಸ್ತನ, ಸ್ತನದ


Translation in other languages :

स्तन से संबंधित।

स्तनीय रोगों का उपचार आवश्यक है।
स्तनीय, स्तन्य

Of or relating to the milk-giving gland of the female.

mammary