Copy page URL Share on Twitter Share on WhatsApp Share on Facebook
Get it on Google Play
Meaning of word ಮೊದಲು from ಕನ್ನಡ dictionary with examples, synonyms and antonyms.

ಮೊದಲು   ನಾಮಪದ

Meaning : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

Example : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

Synonyms : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ


Translation in other languages :

पूर्व का गुण, अवस्था या भाव।

उनकी पूर्वता बनी हुई है।
पूर्वता

Meaning : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು

Example : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.

Synonyms : ಆರಂಭ, ಪ್ರಾರಂಭ, ಮೂಲ, ಶುರು


Translation in other languages :

किसी कार्य, घटना, व्यापार आदि का पहले वाला अंश या भाग।

आरंभ ठीक हो तो अंत भी ठीक ही होता है।
अव्वल, आदि, आरंभ, आरम्भ, प्रारंभ, प्रारम्भ, मूल, शुरुआत, श्रीगेणश

An event that is a beginning. A first part or stage of subsequent events.

inception, origin, origination

ಮೊದಲು   ಗುಣವಾಚಕ

Meaning : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ

Example : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.

Synonyms : 1ನೇಯ, ಪ್ರಥಮ


Translation in other languages :

गिनती में सबसे पहले आने वाला।

जवाहर लाल नेहरू भारत के पहले प्रधानमंत्री थे।
1ला, अगला, अव्वल, इकटा, औवल, औव्वल, पहला, पहिला, प्रथम, १ला

Indicating the beginning unit in a series.

1st, first