Meaning : ಕ್ರಿಕೆಟ್ ಆಟದಲ್ಲಿ ಯಾರೋ ಒಬ್ಬ ಬ್ಯಾಟ್ಸ್ ಮ್ಯಾನ್ ಬ್ಯಾಟಿಂಗ್ ಮಾಡುವ ತಂಡದ ಕಡೆಯಿಂದ ಮೊದಲು ಚಂಡನ್ನು ಹೊಡೆಯುವರು ಅಥವಾ ಮೊದಲ ಚಂಡನ್ನು ಆಡುವವ
Example :
ವಿರೇಂದ್ರ ಸೇವಾಗ್ ಭಾರತೀಯ ತಂಡದ ಮೊದಲ ಬ್ಯಾಟುಗಾರರು
Translation in other languages :
क्रिकेट के खेल में वह बल्लेबाज जो बल्लेबाजी करने वाली टीम की ओर से सर्वप्रथम गेंदबाजी का सामना करे या पहली गेंद खेले।
वीरेन्द्र सहवाग भारतीय टीम के सलामी बल्लेबाज हैं।Meaning : ಆಟದ ಪ್ರಾರಂಭದಲ್ಲಿ ಆಡುವವ ಅಥವಾ ಆಟವನ್ನು ಪ್ರಾರಂಭ ಮಾಡುವವ
Example :
ಭಾರತದ ವೀರೇಂದ್ರ ಸೇವಾಗ್ ಮತ್ತು ಸಚಿನ್ ತಂಡೂಲ್ಕರ್ ಜೋಡಿಯು ಮೊದಲು ಬ್ಯಾಟಿಂಗ್ ಬ್ಯಾಟುಗಾರ ಎಂದು ಕರೆಯಿಸಿಕೊಂಡಿದ್ದಾರೆ.
Synonyms : ಇನ್ನಿಂಗ್ಸ್ ಪ್ರಾರಂಭಿಸುವವ
Translation in other languages :