Copy page URL Share on Twitter Share on WhatsApp Share on Facebook
Get it on Google Play
Meaning of word ಮೊಂಬತ್ತಿ ಸಂಚಲನ from ಕನ್ನಡ dictionary with examples, synonyms and antonyms.

Meaning : ಯಾವುದಾದರೊಂದು ಕಾರಣ ಅಥವಾ ವಿಷಯವನ್ನು ಅನುತಾಪದೊಂದಿಗೆ ಸಾರ್ವಜನಿಕರಿಗೆ ತಿಳಿಯ ಪಡಿಸಲು ಒಂದಷ್ಟು ಜನ ಒಗ್ಗಟ್ಟಾಗಿ ಪಂಜು ದೀವಟಿಗೆ ಇತ್ಯಾದಿಗಳನ್ನು ಕೈಯಲ್ಲಿ ಹಿಡಿದು ಮಾಡುವ ಗುಂಪು ಮೆರೆವಣೆಗೆ

Example : ಉಗ್ರಗಾಮಿಗಳ ಜತೆ ಹೊರಾಡಿ ಮಡಿದವರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಜನರು ದೀವಟಿಕೆ ಸಂಚನೆಯನ್ನು ಹಮ್ಮಿಕೊಂಡಿದ್ದರು.

Synonyms : ದೀವಟಿಕೆ ಸಂಚಲನೆ, ಮೇಣದಬತ್ತಿ ಸಂಚಲನ


Translation in other languages :

वह छोटी दूरी की यात्रा जिसमें शामिल लोगों के हाथों में जलती हुई मोमबत्तियाँ होती हैं।

लोगों ने आतंकवाद में मारे गए लोगों की याद में कैंडल मार्च निकाला।
कैंडल मार्च, कैंडलमार्च, कैन्डल मार्च, कैन्डलमार्च

A procession of people walking together.

The march went up Fifth Avenue.
march