Copy page URL Share on Twitter Share on WhatsApp Share on Facebook
Get it on Google Play
Meaning of word ಮೈಲಿಗೆ from ಕನ್ನಡ dictionary with examples, synonyms and antonyms.

ಮೈಲಿಗೆ   ನಾಮಪದ

Meaning : ಕೊಳಕಾಗುವ ಸ್ಥಿತಿ ಅಥವಾ ಭಾವನೆ

Example : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.

Synonyms : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ


Translation in other languages :

गंदा होने की अवस्था या भाव।

मुझे उसका अघोरीपन बिल्कुल अच्छा नहीं लगता।
अघोरपन, अघोरपना, अघोरीपन, अघोरीपना, गंदापन, गन्दापन

A state characterized by foul or disgusting dirt and refuse.

filth, filthiness, foulness, nastiness

Meaning : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ

Example : ಅವನಿಗೆ ಮೈಲಿಗೆ ಆಗಿದೆ.


Translation in other languages :

अपवित्र वस्तु छूने का दोष।

उसे छूत लग गई है।
छूत, छूता

ಮೈಲಿಗೆ   ಗುಣವಾಚಕ

Meaning : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು

Example : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.

Synonyms : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ


Translation in other languages :

जो धर्मानुसार पवित्र न हो।

हिंदू मान्यता के अनुसार किसी भी अपवित्र स्थान पर गंगा जल छिड़कने से वह पवित्र हो जाता है।
अपवित्र, अपावन, अपुण्य, अपुनीत, अमेध्य, अशुचि, अशुद्ध, असुचि, उच्छिष्ट, उछिष्ट, गर्हित, गलीज, ग़लीज़, दूषित, नापाक, मकरुह

Not holy because unconsecrated or impure or defiled.

profane, unconsecrated, unsanctified