Meaning : ಪರ್ವತ ಪ್ರದೇಶದ ಭಿನ್ನವಾದ ಭೂ-ಭಾಗ ಅದು ಪ್ರಾಯಶಃ ಸಮತಲವಾಗಿರುತ್ತದೆ.
Example :
ಪರ್ವಗಳ ಮಧ್ಯದ ಮೈದಾನದಲ್ಲಿ ಅನೇಕ ಗ್ರಾಮಗಳಿವೆ.
Translation in other languages :
पर्वतीय प्रदेश से भिन्न भू-भाग जो प्रायः सपाट होता है।
पर्वतों के बीच के मैदान में बस्तियाँ हैं।Meaning : ಭೂಮಿಯ ಮೇಲ್ಮೈ ಸಮತಲವಾಗಿದೆ
Example :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
Synonyms : ಬಯಲು, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
Translation in other languages :
Meaning : ಸಣ್ಣ ಮನೆ
Example :
ನಗರದ ಗಲಾಟೆಯಿಂದ ದೂರವಾಗಿ ಈ ಬೆಟ್ಟದ ಮೇಲೆ ಅವನ ಮಕ್ಕಳ ಆಟದ ಮನೆ ಇದೆ.
Synonyms : ಮಕ್ಕಳ ಆಟದ ಮನೆ
Translation in other languages :