Copy page URL Share on Twitter Share on WhatsApp Share on Facebook
Get it on Google Play
Meaning of word ಮೈದಡವು from ಕನ್ನಡ dictionary with examples, synonyms and antonyms.

ಮೈದಡವು   ಕ್ರಿಯಾಪದ

Meaning : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ

Example : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.

Synonyms : ನೇವರಿಸು, ಬೆನ್ನು ತಟ್ಟು


Translation in other languages :

प्यार से या आराम पहुँचाने के लिए किसी के शरीर पर धीरे-धीरे हथेली से आघात करना।

माँ बच्चे को प्यार से थपथपा रही हैं।
थपकाना, थपकी देना, थपथपाना

Hit lightly.

Pat him on the shoulder.
dab, pat