Copy page URL Share on Twitter Share on WhatsApp Share on Facebook
Get it on Google Play
Meaning of word ಮೈಗಾವಲುಗಾರ from ಕನ್ನಡ dictionary with examples, synonyms and antonyms.

ಮೈಗಾವಲುಗಾರ   ನಾಮಪದ

Meaning : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ

Example : ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.

Synonyms : ಅಂಗರಕ್ಷಕ, ಬೆಂಗಾವಲಿಗ


Translation in other languages :

वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।

इन्दिरा गाँधी की हत्या उनके अङ्गरक्षकों ने ही कर दी।
विशेष सुरक्षा समूह के सैनिक प्रधानमन्त्री के अङ्गरक्षक होते हैं।
अंगरक्षक, अंगसंरक्षी, अङ्गरक्षक, तनूपान, बॉडीगार्ड, सुरक्षागार्ड

Someone who escorts and protects a prominent person.

bodyguard, escort