Meaning : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ
Example :
ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.
Synonyms : ಜಳಕ ಮಾಡು, ಸ್ನಾನ ಮಾಡು
Translation in other languages :
दूसरे को नहाने में प्रवृत्त करना।
माँ बच्चे को रोज़ सुबह गरम पानी से नहलाती है।