Copy page URL Share on Twitter Share on WhatsApp Share on Facebook
Get it on Google Play
Meaning of word ಮೇಲ್ವಿಚಾರಕ from ಕನ್ನಡ dictionary with examples, synonyms and antonyms.

ಮೇಲ್ವಿಚಾರಕ   ನಾಮಪದ

Meaning : ಯಾವುದೇ ಕಾರ್ಯ ಮತ್ತು ಕೆಲಸದ ಬಗ್ಗೆ ವಿಚಾರಣೆ ನಡೆಸುವ ಮತ್ತು ಮಾರ್ಗದರ್ಶನ ನೀಡುವವ

Example : ಈ ಕೆಲಸದ ಮೇಲ್ವಿಚಾರಕ ತುಂಬಾ ಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ.

Synonyms : ಪರಿವೀಕ್ಷಕ


Translation in other languages :

किसी व्यवहार, बात, काम आदि को ध्यान से देखने वाला व्यक्ति।

इस काम को देखने के लिए पर्यवेक्षक आने वाले हैं।
अधीक्षक, कार्य दर्शक, कार्य दर्शी, कार्येक्षक, पर्यवेक्षक

One who supervises or has charge and direction of.

supervisor

Meaning : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ

Example : ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.

Synonyms : ಆಡಳಿತಗಾರ, ನಿರ್ದೇಶಕರು, ವ್ಯವಸ್ಥಾಪಕ, ಸದಸ್ಯ


Translation in other languages :

किसी संस्था आदि का प्रधान अधिकारी।

इस संस्था के निदेशक एक विद्वान व्यक्ति हैं।
डाइरेक्टर, डायरेक्टर, निदेशक

Someone who controls resources and expenditures.

director, manager, managing director