Copy page URL Share on Twitter Share on WhatsApp Share on Facebook
Get it on Google Play
Meaning of word ಮೇಲೆ ಬರು from ಕನ್ನಡ dictionary with examples, synonyms and antonyms.

ಮೇಲೆ ಬರು   ಕ್ರಿಯಾಪದ

Meaning : ಮೇಲಕ್ಕೆ ಹೋಗು ಅಥವಾ ಏರು

Example : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.

Synonyms : ಏಳು, ಮೇಲೆ ಏಳು, ಹೊರ ಬರು

Meaning : ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯ ರೂಪದಲ್ಲಿ ಇತ್ತರರಿಗೆ ಗಮನಕ್ಕೆ ಬರುವ ಪ್ರಕ್ರಿಯೆ

Example : ಭಾರತ ವಿಶ್ವ ಮಾರುಕಟ್ಟೆಯ ರೂಪದಲ್ಲಿ ಏಳಿಗೆಯಾಗುತ್ತಿದೆ.

Synonyms : ಏಳಿಗೆಗೆ-ಬರು, ಏಳಿಗೆಯಾಗು, ವಿಕಸಿತವಾಗು, ಹೊರ-ಬರು, ಹೊರಬರು


Translation in other languages :

सामने आना या एक विशेष रूप, अवस्था आदि प्राप्त करना।

भारत एक वैश्विक बाजार के रूप में उभर रहा है।
उभड़ना, उभरना